IPL 2020 RR VS CSK : ಇವರ ಆಶೀರ್ವಾದ ನನಗೆ ಮುಖ್ಯ | Oneindia Kannada

2020-09-23 333

ಟಾಸ್ ಗೆ ಧೋನಿಯನ್ನು ಮೈದಾನದಲ್ಲಿ ಭೇಟಿಯಾದ ಯುವ ಆಟಗಾರ, ತಮ್ಮ ನೆಚ್ಚಿನ ಕ್ರಿಕೆಟಿಗನಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಈ ಮೂಲಕ ಐಪಿಎಲ್​ನ ಚೊಚ್ಚಲ ಇನಿಂಗ್ಸ್ ಆರಂಭಿಸುವ ಮುನ್ನ ತಮ್ಮ ಅಭಿಲಾಷೆಯನ್ನು ಜೈಸ್ವಾಲ್ ಈಡೇರಿಸಿಕೊಂಡರು. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ
#RR #CSK

Dhoni, on his way to the toss, met the young man on the field, bowing to his favorite cricketer and blessing him. With this, Jaiswal fulfilled his ambitions before the first innings of the IPL began. The video is now getting viral on social media.